ನನ್ನ ಮನೆಯ ಅಥಿತಿ....
ನನ್ನ ಮನೆಗೆ ಕರೆಯದೆ ಬಂದ ಮೊದಲ ಅಥಿತಿ....ಮದ್ಯ ರಾತ್ರಿಯಲ್ಲಿ ಬಂದದ್ದರಿಂದ ಬರಮಾಡಿಕೊಂಡೆ.ಈಗ ಹೋಗಿ ಎಂದರೆ, ಹೋಗುವ ಹಾಗು ಇಲ್ಲ. ಪಾಪ Pragnent lady ಬೇರೆ.ಹೇಗೆ ಹೇಳಲಿ....??
ಮನೆಗೆ ಬಂದ ದಿನ ಕೊಟ್ಟ ಹಾಲು,ಮೊಸರು ಭೋಜನದ ಪರಿಣಾಮವೇ ಇಂದು ಮನೆಯಿಂದ ಹೋಗದಿರಲು ಕಾರಣ ಇರಬಹುದೇ.....?
ನೀವು ನನ್ನ ಅಥಿತಿ ಯನ್ನು ನೋಡುವುದಿದ್ದರೆ ನೋಡಿಬಿಡಿ...
ನನ್ನ ಅಥಿತಿ ನಿಮಗೆ ಇಷ್ಟ ಆದರೆ like ಮಾಡಿ.ತುಂಬಾ ಇಷ್ಟ ಆದರೆ share ಮಾಡಿ.